ತಹಸೀಲ್ದಾರ್ ಚೇತನ ಯಾದವ್, ಬೆಳಗೊಳ ಗ್ರಾಮದ ಪಿಡಿಒ ಕುಳ್ಳೇಗೌಡ, ಪಿಎಲ್‌ಡಿ ಬ್ಯಾಂಕ್ ಸದಸ್ಯ ರವೀಶ್, ಬೆಳಗಳ ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್, ಸದಸ್ಯರಾದ ಸರಿತಾ ರವಿಕುಮಾರ್, ರವಿಕುಮಾರ್, ಪುಟ್ಟರಾಜು, ನಂಜಪ್ಪ, ಬೆಳಗೊಳ ಸೊಸೈಟಿ ಅಧ್ಯಕ್ಷೆ ಸುಪ್ರಿಯಾ ರವಿಕುಮಾರ್, ಗ್ರಾಮದ ಮುಖಂಡರಾದ ಸ್ವಾಮಿಗೌಡ, ಅರವಿಂದ್, ಜಗದೀಶ್ ಇತರರು ಇದ್ದರು.