_1787131028310.webp?w=480&auto=format%2Ccompress&fit=max)
_1787131028310.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಮಂಡ್ಯ:
ನಗರದ ಮೂರನೇ ವಾರ್ಡ್ ವ್ಯಾಪ್ತಿಯ ಬೀಡಿ ಕಾಲನಿಯಲ್ಲಿ ಹಲವು ದಶಕಗಳಿಂದ ಮಳೆಗಾಲದಲ್ಲಿ ಸೃಷ್ಟಿಯಾಗುತ್ತಿದ್ದ ’ಕೆಸರಿನ ಸಾಮ್ರಾಜ್ಯ’ಕ್ಕೆ ಕೊನೆಗೂ ಶಾಶ್ವತ ಮುಕ್ತಿ ಸಿಗಲಿದೆ. ಬಡಾವಣೆಯ ಮೂಲಸೌಕರ್ಯ ಮೇಲ್ದರ್ಜೆಗೇರಿಸಲು 10 ಕೋಟಿ ರೂ ವೆಚ್ಚದ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಅವರು ಭೂಮಿ ಪೂಜೆ ನೆರವೇರಿಸಿದರು.