

ಪ್ರಮುಖ ಮುಖ್ಯಾಂಶಗಳು
ನನ್ನ ತಾತ ಜಿ.ಮಾದೇಗೌಡ ಅವರು ದೈವ ಭಕ್ತರಾಗಿದ್ದು ಅವರ ಕನಸಿನಲ್ಲಿ ಕಾಣಿಸಿದ್ದೆ ಆತ್ಮಲಿಂಗೇಶ್ವರ ಅದನ್ನು ಗುಡ್ಡದಲ್ಲಿ ಪ್ರತಿಷ್ಠಾಪಿಸಿ ಒಂದು ಉತ್ತಮ ಧಾರ್ಮಿಕ ಕ್ಷೇತ್ರ ಮಾಡಿದ್ದಾರೆ. ದನಗಳ ಜಾತ್ರೆಗಂತೂ ಉತ್ತಮ ಪ್ರತಿಕ್ರಿಯೆ ದೊರಕಿದ್ದು ಹೊರ ಜಿಲ್ಲೆಗಳಿಂದ ಸಹ ಜಾನುವಾರುಗಳು ಆಗಮಿಸುತ್ತವೆ. ಕ್ಷೇತ್ರಕ್ಕೆ ದಿನೇ ದಿನೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು ಅವರಿಗೆ ಮೂಲಸೌಕರ್ಯ ಒದಗಿಸಲಾಗಿದೆ.