ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಮಾತನಾಡಿದರು. ಮಮತೆಯ ಮಡಿಲಿನ ಮಂಗಲ ಯೋಗೇಶ್, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ವಿನಯ್, ಜೈ ಕರ್ನಾಟಕ ಪರಿಷತ್‌ನ ನಾರಾಯಣ್, ನಗರಸಭಾ ಮಾಜಿ ಅಧ್ಯಕ್ಷ ನಾಗೇಶ್, ಜಿಮ್ ರೋಹಿತ್, ಬೆಟ್ಟಳ್ಳಿ ಮಂಜುನಾಥ್, ಮುಡಾ ಮಾಜಿ ಅಧ್ಯಕ್ಷ ನಹೀಂ, ಈರಣ್ಣ, ಯೋಗೇಶ್ ಇದ್ದರು.