ಶೃಂಗೇರಿ ಶಾರದಾಪೀಠದ ವಿದ್ಯಾಶಂಕರ ಶರ್ಮ ನೇತೃತ್ವದಲ್ಲಿ ದುರ್ಗಾಹೋಮ, ಗಣಹೋಮ, ಯಂತ್ರೋಪಕರಣ ಪೂಜೆ ನೆರವೇರಿತು. ಕಾರ್ಖಾನೆಯ ವಿವಿಧ ವಿಭಾಗದ ಇಂಜಿನಿಯರಿಂಗ್ ಮುಖ್ಯಸ್ಥರಾದ ಪಿ.ಎಸ್.ಮೇಯನ್, ಅಶೋಕ್‌ಕುಮಾರ್, ಸೆಂಥಿಲ್‌ಕುಮಾರ್, ಆರ್.ಇ.ಕುಮಾರ್, ಜಿ.ಆರ್.ದತ್ತಾತ್ರೇಯ, ಶಿವರಾಂ, ಕುಮಾರಸ್ವಾಮಿ, ಕಬ್ಬು ಬೆಳೆಗಾರರ ಸಂಘದ ಕುಮಾರ್, ಕಾಯಿ ಮಂಜೇಗೌಡ, ವಡಕಹಳ್ಳಿ ಮಂಜೇಗೌಡ, ರಾಮೇಗೌಡ, ಕೃಷ್ಣೇಗೌಡ ಇತರರಿದ್ದರು.