ಕಾರ್ಯಕ್ರಮವನ್ನು ಭಾರತೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಉದ್ಘಾಟಿಸಿದರು. ಇಒ ಆಶಯ್‌ಮಧು , ಕಾಲೇಜು ಪ್ರಾಂಶುಪಾಲ ಡಾ.ಎಂ.ಎಸ್. ಮಹದೇವಸ್ವಾಮಿ, ಮಹಿಳಾ ಕೋಶದ ಸಂಚಾಲಕಿ ಎಂ.ಮಮತಾ, ಸಹ ಸಂಚಾಲಕಿ ಎಚ್.ಪಿ. ಪ್ರತಿಮಾ, ಮಹಿಳಾ ಕೋಶದ ಎಲ್ಲ ಸದಸ್ಯರು, ಎಲ್ಲ ಅಂಗ ಸಂಸ್ಥೆಗಳ ಮುಖ್ಯಸ್ಥರು, ಅಧ್ಯಾಪಕರು, ಅಧ್ಯಾಪಕೇತರರು ವಿದ್ಯಾರ್ಥಿಗಳು ಇದ್ದರು.