ತಹಸೀಲ್ದಾರ್ ಚೇತನಾ ಯಾದವ್, ಡಿವೈಎಸ್ಪಿ ಯು.ಡಿ.ಕೃಷ್ಣಕುಮಾರ್, ಕೆ.ಆರ್.ಸಾಗರ ವೃತ್ತ ನೀರಿಕ್ಷಕ ವಿವೇಕಾನಂದ, ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್, ಗ್ರಾಮಾಂತರ ಠಾಣೆ ಆನಂದ್ ಕುಮಾರ್, ಕ್ಯಾತನಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ಲಿಂಗರಾಜು, ಪಾಂಡವಪುರ ಠಾಣೆ ಇನ್‌ಸ್ಪೆಕ್ಟರ್ ಶರತ್ ಕುಮಾರ್, ಪಿಎಸ್‌ಐಗಳಾದ ಜಗದೀಶ್, ರವಿಕುಮಾರ್, ಜಾನಬಾಯಿ ಕಡಪೆಟ್ಟಿ, ರಕ್ಷಿತಾ ಉಪಸ್ಥಿತರಿದ್ದರು.