ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚ್ಚಿನ್ ಚಲುವರಾಯಸ್ವಾಮಿ, ಕೆಎಂಎಫ್ ನಿರ್ದೇಶಕ ಎನ್.ಅಪ್ಪಾಜಿಗೌಡ, ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ತಹಸೀಲ್ದಾರ್ ಜಿ.ಆದರ್ಶ, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಜಿಲ್ಲಾ ಅಧಿಕಾರಿ ಮಧುಶ್ರೀ, ಅಭಿವೃದ್ಧಿ ಮಂಡಳಿಯ ಎಇಇ ಜಾನ್ಸಿರಾಯ್, ಪುರಸಭೆ ಮುಖ್ಯಾಧಿಕಾರಿ ವೀಣಾ, ಮುಖಂಡರಾದ ಎನ್.ಜೆ.ರಾಜೇಶ್, ತಿಬ್ಬನಹಳ್ಳಿ ರಮೇಶ್, ಸಿಬ್ಗತ್‌ಅಲಿಖಾನ್ , ಸಾದಿಕ್ ಸೇರಿದಂತೆ ಹಲವರು ಇದ್ದರು.