ಕಲಿಕಾ ಹಬ್ಬದ ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕರಾದ ಜಕ್ಕನಹಳ್ಳಿಯ ಮೆಹರ ಸುಲ್ತಾನ, ಬಳಿಘಟ್ಟ ಮಹಾಲಕ್ಷ್ಮೀ, ಶ್ರುತಿ ಕಳ್ಳಿಮನಿ, ವಿನುತಾ, ಪಗಡೆಕಲ್ಲಹಳ್ಳಿಯ ಮಹೇಶ್, ಮೇಲುಕೋಟೆಯ ಕಾವ್ಯಾ, ಬಿ.ಜಯಂತಿ, ಪೂರ್ಣಿಮಾ, ಮಂಜುಳಾ, ಅಮೃತಾ, ರಾಧಾಮಣಿ, ಶಂಭೂನಹಳ್ಳಿ ಹೇಮಲತಾ, ದೇವರಹಳ್ಳಿಯ ಅಮರನಾಥ್, ನ್ಯಾಮನಹಳ್ಳಿಯ ಜ್ಯೋತಿ, ಕಾದಲಗೆರೆಯ ಸತ್ಯಭಾಮಾ, ಸಂಗಾಪುರ ಆನಂದ್ ಕ್ರಿಯಾತ್ಮಕ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಕಲಿಕಾ ಸ್ಟಾಲ್‌ಗಳನ್ನು ನಿರ್ವಹಿಸಿದರು.