ವೈರಮುಡಿ ಜಾತ್ರಾಮಹೋತ್ಸವದಲ್ಲಿ ವೈಭವದ ವಾಹನೋತ್ಸವಗಳು ಸಹ ನೆರವೇರಲಿದೆ. ಮಾ.25ರಂದು ಬೆಳಗ್ಗೆ ಮಂಟಪವಾಹನೋತ್ಸವ, ರಾತ್ರಿ ಹಂಸವಾಹನೋತ್ಸವ, 26 ರಾತ್ರಿ ಶೇಷವಾಹನೋತ್ಸವ, 27 ರಂದು ರಾತ್ರಿ ಚಂದ್ರಮಂಡಲವಾಹನೋತ್ಸವ, 29 ರಂದು ರಾತ್ರಿ ಗರುಡವಾಹನೋತ್ಸವ, 30 ರಂದು ರಾತ್ರಿ ಗಜ ಮತ್ತು ಅಶ್ವವಾಹನೋತ್ಸವ, ಏ.1 ರಂದು ರಾತ್ರಿ ಕುದುರೆವಾಹನೋತ್ಸವ 2ರಂದು ಸಂಜೆ ಸಮರಭೂಪಾಲ ವಾಹನೋತ್ಸವ, 3 ರಂದು ರಾತ್ರಿ ಹನುಮಂತ ವಾಹನೋತ್ಸವಗಳು ನಡೆಯಲಿದೆ.