ಮಂಡ್ಯ ಜಿಲ್ಲೆ ಅಗ್ನಿಶಾಮಕ ಅಧಿಕಾರಿ ಬಿ.ಎಂ.ರಾಘವೇಂದ್ರ, ಪಾಂಡವಪುರ ಅಗ್ನಿಶಾಮಕ ಠಾಣೆ ಪ್ರಭಾರ ಠಾಣಾಧಿಕಾರಿ ಚಂದ್ರಶೇಖರ್ ಮಾದರ್, ಪ್ರಮುಖ ಅಗ್ನಿಶಾಮಕ ಹರೀಶ್, ಕಾಂತರಾಜು, ರವಿ, ಸಿಬ್ಬಂದಿ ಪರಶುರಾಮ್ ಕಾಕಡೆ, ಆನಂದ, ಪಾಟೀಲ್, ವಿಜಯ್, ಶಿವಾನಂದ ಗೆಜ್ಜೆ, ರಾಹುಲ್, ಪ್ರಜ್ವಲ್, ರಿಜ್ವಾನ್ ಬಾಗೇವಾಡಿ, ಅನಿಲ, ನವೀನ್ ಕುಮಾರ್, ಅರುಣ್ ಇತರರಿದ್ದರು.