

ಮಂಡ್ಯ: ತಾಲೂಕಿನ 46 ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಸಂಬಂಧಿಸಿದಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಮೀಸಲಾತಿ ನಿಗದಿಪಡಿಸಲಾಯಿತು.
ಮುಂದಿನ 30 ತಿಂಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಪಡಿಸಲು ನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಸಭೆ ಆಯೋಜಿಸಲಾಗಿತ್ತು. 46 ಗ್ರಾಪಂನ ಸದಸ್ಯರ ಎದುರು ಮೀಸಲಾತಿಯನ್ನು ನಿರ್ಣಯಿಸಲಾಯಿತು. ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ತಹಸೀಲ್ದಾರ್ ವಿಜಯ್‌ಕುಮಾರ್, ಚುನಾವಣಾ ಶಾಖೆಯ ದೀಪಕ್ ಇತರರಿದ್ದರು.
ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ
ಆಲಕೆರೆ ಸಾಮಾನ್ಯ ಸಾಮಾನ್ಯ ಮಹಿಳೆ
ಬಿ.ಗೌಡಗೆರೆ ಸಾಮಾನ್ಯ ಮಹಿಳೆ ಸಾಮಾನ್ಯ
ಬಿ.ಹೊಸೂರು ಸಾಮಾನ್ಯ ಬಿಸಿಎಂ(ಎ)-ಮಹಿಳೆ
ಬೇಬಿ ಸಾಮಾನ್ಯ ಮಹಿಳೆ ಸಾಮಾನ್ಯ
ಬಸರಾಳು ಬಿಸಿಎಂ(ಎ) ಸಾಮಾನ್ಯ ಮಹಿಳೆ
ಬೇಲೂರು ಎಸ್ಸಿ ಮಹಿಳೆ ಬಿಸಿಎಂ(ಎ)
ಬೇವಿನಹಳ್ಳಿ ಎಸ್ಸಿ ಮಹಿಳೆ ಸಾಮಾನ್ಯ
ಬೇವುಕಲ್ಲು ಬಿಸಿಎಂ(ಬಿ)-ಮಹಿಳೆ ಬಿಸಿಎಂ(ಎ)
ಬೂದನೂರು ಬಿಸಿಎಂ(ಎ)-ಮಹಿಳೆ ಬಿಸಿಎಂ(ಬಿ)-ಮಹಿಳೆ
ಚಂದಗಾಲು(ಬಸರಾಳು) ಬಿಸಿಎಂ(ಬಿ)-ಮಹಿಳೆ ಬಿಸಿಎಂ(ಎ)-ಮಹಿಳೆ
ಚಂದಗಾಲು(ದುದ್ದ) ಬಿಸಿಎಂ(ಎ)-ಮಹಿಳೆ ಸಾಮಾನ್ಯ
ದೊಡ್ಡಗರುಡನಹಳ್ಳಿ ಸಾಮಾನ್ಯ ಮಹಿಳೆ ಎಸ್ಸಿ ಮಹಿಳೆ
ದುದ್ದ ಸಾಮಾನ್ಯ ಸಾಮಾನ್ಯ ಮಹಿಳೆ
ಜಿ.ಮಲ್ಲಿಗೆರೆ ಸಾಮಾನ್ಯ ಮಹಿಳೆ ಬಿಸಿಎಂ(ಎ)
ಗಾಣದಾಳು ಸಾಮಾನ್ಯ ಸಾಮಾನ್ಯ ಮಹಿಳೆ
ಗೋಪಾಲಪುರ ಸಾಮಾನ್ಯ ಮಹಿಳೆ ಸಾಮಾನ್ಯ
ಎಚ್.ಮಲ್ಲಿಗೆರೆ ಬಿಸಿಎಂ(ಬಿ) ಸಾಮಾನ್ಯ
ಹಲ್ಲೇಗೆರೆ ಸಾಮಾನ್ಯ ಮಹಿಳೆ ಎಸ್ಸಿ
ಹಳುವಾಡಿ ಎಸ್ಸಿ ಸಾಮಾನ್ಯ
ಹನಕೆರೆ ಸಾಮಾನ್ಯ ಸಾಮಾನ್ಯ ಮಹಿಳೆ
ಹೊಡಾಘಟ್ಟ ಸಾಮಾನ್ಯ ಸಾಮಾನ್ಯ ಮಹಿಳೆ
ಹೊಳಲು ಸಾಮಾನ್ಯ ಮಹಿಳೆ ಸಾಮಾನ್ಯ
ಹುಲಿವಾನ ಬಿಸಿಎಂ(ಎ) ಬಿಸಿಎಂ(ಬಿ)
ಹುಳ್ಳೇನಹಳ್ಳಿ ಸಾಮಾನ್ಯ ಬಿಸಿಎಂ(ಎ)-ಮಹಿಳೆ
ಇಂಡುವಾಳು ಸಾಮಾನ್ಯ ಮಹಿಳೆ ಬಿಸಿಎಂ(ಎ)
ಕಂಬದಹಳ್ಳಿ ಸಾಮಾನ್ಯ ಮಹಿಳೆ ಬಿಸಿಎಂ(ಎ)
ಕನ್ನಲಿ ಸಾಮಾನ್ಯ ಮಹಿಳೆ ಸಾಮಾನ್ಯ
ಕೀಲಾರ ಎಸ್ಸಿ ಸಾಮಾನ್ಯ ಮಹಿಳೆ
ಕೆರಗೋಡು ಸಾಮಾನ್ಯ ಬಿಸಿಎಂ(ಎ)-ಮಹಿಳೆ
ಕೊತ್ತತ್ತಿ ಸಾಮಾನ್ಯ ಬಿಸಿಎಂ(ಎ)-ಮಹಿಳೆ
ಮಂಡ್ಯ ಗ್ರಾಮಾಂತರ ಸಾಮಾನ್ಯ ಬಿಸಿಎಂ(ಎ)-ಮಹಿಳೆ
ಮಂಗಲ ಬಿಸಿಎಂ(ಎ) ಸಾಮಾನ್ಯ ಮಹಿಳೆ
ಮಾರಚಾಕನಹಳ್ಳಿ ಬಿಸಿಎಂ(ಎ)-ಮಹಿಳೆ ಎಸ್ಸಿ
ಮಾರಗೌಡನಹಳ್ಳಿ ಸಾಮಾನ್ಯ ಸಾಮಾನ್ಯ
ಮುದಗಂದೂರು ಬಿಸಿಎಂ(ಎ)-ಮಹಿಳೆ ಸಾಮಾನ್ಯ
ಮುತ್ತೇಗೆರೆ ಎಸ್ಸಿ ಮಹಿಳೆ ಬಿಸಿಎಂ(ಎ)
ಸಂತೆಕಸಲಗೆರೆ ಬಿಸಿಎಂ(ಎ) ಬಿಸಿಎಂ(ಬಿ)-ಮಹಿಳೆ
ಸಾತನೂರು ಬಿಸಿಎಂ(ಎ)-ಮಹಿಳೆ ಎಸ್ಸಿ ಮಹಿಳೆ
ಶಿವಳ್ಳಿ ಬಿಸಿಎಂ(ಎ)-ಮಹಿಳೆ ಸಾಮಾನ್ಯ
ಶಿವಪುರ ಸಾಮಾನ್ಯ ಮಹಿಳೆ ಸಾಮಾನ್ಯ
ಸೂನಗಹಳ್ಳಿ ಬಿಸಿಎಂ(ಎ) ಸಾಮಾನ್ಯ ಮಹಿಳೆ
ತಗ್ಗಹಳ್ಳಿ ಸಾಮಾನ್ಯ ಮಹಿಳೆ ಎಸ್ಸಿ
ತೂಬಿನಕೆರೆ ಬಿಸಿಎಂ(ಎ) ಎಸ್ಸಿ ಮಹಿಳೆ
ಉಮ್ಮಡಹಳ್ಳಿ ಎಸ್ಸಿ ಸಾಮಾನ್ಯ ಮಹಿಳೆ
ಉಪ್ಪಾರಕನಕೊಪ್ಪಲು ಸಾಮಾನ್ಯ ಸಾಮಾನ್ಯ ಮಹಿಳೆ
ಯಲಿಯೂರು ಸಾಮಾನ್ಯ ಸಾಮಾನ್ಯ ಮಹಿಳೆ