ಮಲ್ಲಾಪುರ ಪರಮೇಶ್ ಅವಿರೋಧ ಆಯ್ಕೆ

ದೇವರ ದಾಸಿಮಯ್ಯ ದೇವಾಂಗ ಸಂಘದ ಅರಸೀಕೆರೆ ತಾಲೂಕು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮಲ್ಲಾಪುರ ಪರಮೇಶ್ ಅವರನ್ನು ಅಭಿನಂದಿಸಲಾಯಿತು.
ದೇವರ ದಾಸಿಮಯ್ಯ ದೇವಾಂಗ ಸಂಘದ ಅರಸೀಕೆರೆ ತಾಲೂಕು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮಲ್ಲಾಪುರ ಪರಮೇಶ್ ಅವರನ್ನು ಅಭಿನಂದಿಸಲಾಯಿತು.
Published on

ಅರಸೀಕೆರೆ ಗ್ರಾಮಾಂತರ: ದೇವರ ದಾಸಿಮಯ್ಯ ದೇವಾಂಗ ಸಂಘದ ಅರಸೀಕೆರೆ ತಾಲೂಕು ಅಧ್ಯಕ್ಷರಾಗಿ ಮಲ್ಲಾಪುರ ಪರಮೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಂಘದ ನಿರ್ದೇಶಕರು ಹಾಗೂ ಸದಸ್ಯರನ್ನು ಗಣನೆಗೆ ತೆಗೆದುಕೊಂಡು ಉತ್ತಮವಾಗಿ ಸಂಘದ ಯಶಸ್ಸಿಗೆ ದುಡಿಯುವುದಾಗಿ ಮಲ್ಲಾಪುರ ಪರಮೇಶ್ ಹೇಳಿದರು.

ಪ್ರಧಾನ ಕಾರ್ಯದರ್ಶಿ ಸ್ವಭಾವ ಕೋಳಗುಂದ, ಸಂಘಟನಾ ಕಾರ್ಯದರ್ಶಿ ಸಂತೋಷ್ ಕುರುವಂಕ, ಸಹ ಕಾರ್ಯದರ್ಶಿ ರಂಗನಾಥ ಯಳವಾರೆ, ನಿಕಟಪೂರ್ವ ಅಧ್ಯಕ್ಷ ವೈ.ಕೆ.ದೇವರಾಜು, ನಿರ್ದೇಶಕ ಜಟ್ಟಪ್ಪ, ಲೋಹಿತ್ ಮಲ್ಲಾಪುರ, ಅಗ್ಗುಂದ ಪುರುಷೋತ್ತಮ, ಹರಳಕಟ್ಟ ಲೋಕೇಶ್, ಗಿರೀಶ್ ಬನಶ್ರೀ, ರವೀಶ್, ದೇವರಾಜ್ ಕುರುವಂಕ, ಹರಳಕಟ್ಟ ಸಿದ್ಲಿಂಗಶೆಟ್ಟಿ, ನಿಪ್ಪಟ್ಟು ಮಂಜುನಾಥ್ ದೇವನೂರು, ನಾಗೇನಹಳ್ಳಿ ಕೃಷ್ಣಮೂರ್ತಿ, ಶೇಖರ್ ಮೆಕಾನಿಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net