ಬೇಂದ್ರೆ ವಿಜ್ಞಾನ ಕಾಲೇಜಿಗೆ ಮಲ್ಲಮ್ಮ ಪ್ರಥಮ

1 Mallamma Shigli
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಬೇಂದ್ರೆ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮಲ್ಲಮ್ಮ ಶಿಗ್ಲಿ 552 ಅಂಕ ಪ್ರಥಮ ಸ್ಥಾನ, ಶಿವಾನಿ ಜವಳಿ 547 ಅಂಕ ದ್ವಿತೀಯ, ಮೇಘಾ 533 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾಳೆ. ಮನೋಜ್ ರಾಯ್ಕರ್ 529 ಅಂಕ, ಅಜಯ್ 525 ಅಂಕ, ಸಮೃದ್ಧಿ 525 ಅಂಕ, ವೃಷಭ ಟೋನಪೆ 524 ಅಂಕ, ಶಂಕರ 515 ಅಂಕ, ಗಂಗಶ್ರೀ 514 ಅಂಕ, ಹೊನ್ನಳ್ಳಿ ಮೇಘನಾ 514 ಅಂಕ, ಕಿರಣ್ ಅಗಸದವರ 501 ಅಂಕ, ಶ್ರೇಯಾ ಮಲ್ಲಸಜ್ಜನ 500 ಅಂಕ, ಆಕಾಶ ಪೆಜೋಳ್ಳಿ 497 ಅಂಕ, ಕುಂಬಾರ ವಿಜಯಕುಮಾರ 497 ಅಂಕ, ಅಂಕಿತಾ ಹಂಜಿ 495 ಅಂಕ, ಖುಷಿ 491 ಅಂಕ, ಸುಜಾತಾ ಬಿರಾದಾರ 481 ಅಂಕ, ವರುಣ್ 480 ಅಂಕ, ಕವಿತಾ ಸುಣಗಾರ 479 ಅಂಕ, ಸಹನಾ ನಿರಾಕರಿ 477 ಅಂಕ ಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net