ಮಾಳಿಂಗೇಶ್ವರ ಜಾತ್ರೋತ್ಸವ 28ರಿಂದ

16Aratal1
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.0129,0.0000; brp_del_sen:0.1000,0.0000; motionR: null; delta:null; bokeh:0; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 136.0;aec_lux_index: 0;albedo: ;confidence: ;motionLevel: 0;weatherinfo: weather?null, icon:null, weatherInfo:100;temperature: 34;
Published on

ಅರಟಾಳ: ಗ್ರಾಮದಲ್ಲಿ ಜ.28 ರಿಂದ 31ರ ವರೆಗೆ ಶ್ರೀ ಮಾಳಿಂಗೇಶ್ವರ ಜಾತ್ರಾಮಹೋತ್ಸವ ಜರುಗಲಿದೆ ಎಂದು ತಾಪಂ ಮಾಜಿ ಸದಸ್ಯ ಶಿವಪ್ಪ ಹಟ್ಟಿ ತಿಳಿಸಿದರು.

ಗ್ರಾಮದಲ್ಲಿ ಜಾತ್ರಾಮಹೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಕಲ ಸಿದ್ಧತೆ ನಡೆದಿದ್ದು, 11 ಗ್ರಾಮಗಳಿಂದ ಪಲ್ಲಕ್ಕಿ ಬರಲಿವೆ. ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಮಹಾಪ್ರಸಾದ ಜರುಗಲಿದೆ. ವಿವಿಧೆಡೆಯಿಂದ ಆಗಮಿಸುವ ಭಕ್ತರಿಗೆ ಅಗತ್ಯ ಬಸ್ ಸೌಲಭ್ಯವಿದೆ. ಜಾತ್ರೆ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಪಿಕೆಪಿಎಸ್ ನಿರ್ದೇಶಕ ಮಲ್ಲಪ್ಪ ಪೂಜಾರಿ, ನಿಂಗಪ್ಪ ಪೂಜಾರಿ, ಉದಯಸಿಂಗ್ ಘಾಟಗೆ, ಹನುಮಂತ ಪೂಜಾರಿ, ಬೀರಪ್ಪ ಪೂಜಾರಿ, ಕರೇಪ್ಪ ಹಟ್ಟಿ, ಸುರೇಶ ಚವ್ಹಾಣ, ಕುಮಾರ ಪೂಜಾರಿ, ಬಾಳೇಶ ಸನದಿ, ತಮ್ಮಣ್ಣ ಪೂಜಾರಿ, ಯಂಕಪ್ಪ ಪೂಜಾರಿ, ಗಿರಮಲ್ಲ ಪೂಜಾರಿ, ಗುರವ್ವ ಮಾದರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net