ಮೆರವಣಿಗೆ ಮಾಡಿ ಗಣಪತಿ ವಿಸರ್ಜನೆ

20 ಎಸ್ಕೆಪಿ 2b
ಶಿಕಾರಿಪುರದ ಪುರಸಭೆಯಿಂದ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯಲ್ಲಿ ಭರತ್, ರಾಜ್‌ಕುಮಾರ್, ಸಿಬ್ಬಂದಿ, ಪೌರ ಕಾರ್ಮಿಕರು ಇದ್ದರು.
Published on

ಶಿಕಾರಿಪುರ: ಪುರಸಭೆಯ ಗಣೇಶೋತ್ಸವ ಸಮಿತಿಯಿಂದ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯನ್ನು ಬುಧವಾರ ವಿಸರ್ಜಿಸಲಾಯಿತು. ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡಿದ ನಂತರ ವಿಸರ್ಜಿಸಲಾಯಿತು. ಪುರಸಭೆ ಮುಖ್ಯಾಽಕಾರಿ ಭರತ್ ಮಾತನಾಡಿ, ಗಣೇಶೋತ್ಸವವು ಜಾತಿ, ಮತ, ಪಂಥಗಳ ಭೇದವಿಲ್ಲದೆ ಎಲ್ಲರೂ ಒಂದಾಗಿ ಆಚರಿಸುವ ಹಬ್ಬ. ಶ್ರೀ ಮಹಾಗಣಪತಿಯು ಸಂಘಟನೆಯ ಪ್ರತೀಕ. ಗಣಪತಿ ಪ್ರತಿಷ್ಠಾಪನೆಯಿಂದ ವಿಸರ್ಜನೆಯವರೆಗೂ ವಾತಾವರಣ ಅತ್ಯಂತ ಸಂಭ್ರಮ ಸಡಗರದಿಂದ ಕೂಡಿರುತ್ತವೆ ಎಂದರು.
ಪುರಸಭೆ ಅಽಕಾರಿ ರಾಜ್‌ಕುಮಾರ್ ಸೇರಿ ಗಣೇಶೋತ್ಸವ ಸಮಿತಿ ಪದಾಽಕಾರಿಗಳು, ಪುರಸಭೆ ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net