ಯಶಸ್ವಿಯಾಗಿ ತಾಲೀಮು ನಡೆಸಿದ ಮಹೇಂದ್ರ

5 Mahendra
Published on

ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾದ ಗಜಪಡೆಗೆ ಮರದ ಅಂಬಾರಿ ಹೊರುವ ತಾಲೀಮಿ ಮುಂದುವರದಿದ್ದು, ಶುಕ್ರವಾರ ಹೊಸ ಆನೆ ಮಹೇಂದ್ರ ತಾಲೀಮು ನಡೆಸಿದ್ದಾನೆ.

ಮಹೇಂದ್ರ ಮೊದಲ ಬಾರಿಗೆ 280 ಕೆ.ಜಿ.ತೂಕದ ಮರದ ಅಂಬಾರಿ, 200 ಕೆ.ಜಿ.ಮರಳಿನ ಮೂಟೆ ಸೇರಿದಂತೆ ಸೇರಿದಂತೆ ಒಟ್ಟು 500ಕ್ಕೂ ಹೆಚ್ಚಿನ ಭಾರ ಹೊರುವ ಮೂಲಕ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ (5 ಕಿ.ಮೀ) ಯಶಸ್ವಿಯಾಗಿ ಹೆಜ್ಜೆ ಹಾಕಿದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net