ಮಹಾವೀರ ಶಾಲೆಯ ಕ್ರೀಡಾಕೂಟ

IMG_20240112_211158_583.jpg
Published on

ಹುಬ್ಬಳ್ಳಿ: ಇಲ್ಲಿಯ ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯ ವಾಷಿರ್ಕ ಕ್ರೀಡಾಕೂಟ ಶುಕ್ರವಾರ ಏರ್ಪಡಿಸಲಾಗಿತ್ತು.

ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಕೆ. ಆದಪ್ಪನವರ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾಥಿರ್ಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು.

ಮುಖ್ಯ ಗುರುಗಳಾದ ಶೋಭಾ ಯಾವಗಲ್, ಭಾಗ್ಯ ಬಿ., ಸಿಬ್ಬಂದಿ ದೀಪಾ ಪತ್ರಾವಳಿ, ಸುಮಾ, ಮೇಹರ್ ಶೇಖ್, ರಾಜೇಶ್ವರಿ, ಅರ್ಚನಾ, ಪೂಜಾ, ಪೂಣಿರ್ಮಾ, ಪದ್ಮಾ, ಐಶ್ವರ್ಯ, ವಿಶ್ವವಿನಾಯಕ, ಗಣೇಶ, ಸುಧೀರ, ಬಸವರಾಜ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net