ಕಂಬಿಬಾಣೆಯಲ್ಲಿ ಮಹಾಶಿವರಾತ್ರಿ

09sunti03
Published on

ಸುಂಟಿಕೊಪ್ಪ: ಕಂಬಿಬಾಣೆಯಲ್ಲಿ ಗಿರಿಜನ ಕಾಲನಿ ಯುವಕರು ವಿವಿಧ ವೇಷಭೂಷಣ ತೊಟ್ಟು, ಜಾಗರಣೆಯೊಂದಿಗೆ ಮಹಾಶಿವರಾತ್ರಿ ಆಚರಿಸಿದರು.

ಮಹಾಶಿವರಾತ್ರಿ ಅಂಗವಾಗಿ ಯುವಕರ ತಂಡ ಶಿವ, ಆಂಜನೇಯ, ವಿವಿಧ ರಾಕ್ಷಸರ ವೇಷ ಭೂಷಣ ತೊಟ್ಟು, ತಮಟೆ, ನೀರಿನ ಡ್ರಮ್‌ಗಳನ್ನು ಬಡಿದುಕೊಂಡು, ಕುಣಿದು ಕುಪ್ಪಳಿಸುತ್ತಾ ಮನೆಮನೆಗೆ ತೆರಳಿ ಅಕ್ಕಿ, ಬೆಲ್ಲ, ಕಾಣಿಕೆ ಸಂಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net