ಮಹರ್ಷಿ ವಾಲ್ಮೀಕಿ ಸಿದ್ಧಾಂತ ಅಳವಡಿಸಿಕೊಳ್ಳಬೇಕು

web4
ಕಕ್ಕೇರಿ ಅದೃಶ್ಯಾನಂದ ಮಠದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಬಸವರಾಜ ಸತ್ಯನವರ, ಶಿವಾಜಿ ತಳವಾರ, ಅರ್ಜುನ ಮಂಜಲಕರ, ಹನುಮಂತ ಕಿತ್ತೂರ, ಭೀಮಪ್ಪ ಅಂಬೋಜಿ ಇತರರಿದ್ದರು.
Published on

ಕಕ್ಕೇರಿ: ಪ್ರತಿಯೊಬ್ಬರು ಮಹರ್ಷಿ ವಾಲ್ಮೀಕಿ ಅವರ ಸಿದ್ಧಾಂತ ಅಳವಡಿಸಿಕೊಳ್ಳಬೇಕು ಎಂದು ವಾಲ್ಮೀಕಿ ಯುವಕ ಮಂಡಳದ ಉಪಾಧ್ಯಕ್ಷ ಬಸವರಾಜ ಸತ್ಯಪ್ಪನವರ ಹೇಳಿದರು.

ಸ್ಥಳೀಯ ಅದೃಶ್ಯಾನಂದ ಮಠದಲ್ಲಿ ಮಹರ್ಷಿ ವಾಲ್ಮೀಕಿ ಯುವಕ ಮಂಡಳ ಗುರುವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಭೀಮಪ್ಪ ಅಂಬೋಜಿ, ಕಲ್ಲಪ್ಪ ಹುಬ್ಬಳ್ಳಿ, ಮಾರುತಿ ಕುರೇರ, ವಿಶಾಲ ಕಿತ್ತೂರ, ತುಕಾರಾಮ ತಳವಾರ, ಬಸವರಾಜ ಹಟ್ಟಿ, ಕೆಂಚಪ್ಪ ಮುನವಳ್ಳಿ, ಸಾತ್ವಿಕ್ ಹಟ್ಟಿ, ಹನುಮಂತ ಕಿತ್ತೂರ, ರಮೇಶ ಕಿತ್ತೂರ, ಮಹೇಶ ಕಿತ್ತೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net