ಜಾಗನೂರ ಗ್ರಾಪಂಗೆ ಮಹಾಂತೇಶ ಅಧ್ಯಕ್ಷ

24KABBUR1.jpg
Published on

ಕಬ್ಬೂರ: ಸಮೀಪದ ಜಾಗನೂರ ಗ್ರಾಪಂಗೆ ಎರಡನೇ ಅವಗೆ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಮಹಾಂತೇಶ ನಿಜಲಿಂಗಪ್ಪ ಶಿರಗೂರ ಮತ್ತು ಉಪಾಧ್ಯಕ್ಷರಾಗಿ ಜಯಶ್ರೀ ಬೀರಪ್ಪ ಡೋಣಿ ಅವಿರೋಧ ಆಯ್ಕೆಯಾದರು.

ಲಕ್ಷ್ಮಣ ಹಣಮನ್ನವರ, ಬಾಳೇಶ ಪಾಂಡ್ರಿ, ಲಕ್ಷ್ಮಣ ಮಂಗಿ, ಮಾರುತಿ ಹಮ್ಮಾರ, ಬೀರಸಿದ್ದ ಪೂಜೇರಿ, ಶ್ರೀಮಂತಿ ಮಾದರ, ಶಿವರಾಜ ಗುಡಸ, ಲಗಮಪ್ಪ ಮಸರಗುಪ್ಪಿ, ರೆಬಸಿದ್ದ ವಡೇರಹಟ್ಟಿ, ಹಣಮಂತ ರಬಕವಿ, ಶಿವರಾಯಿ ಸನದಿ, ಮುತ್ಯೆಪ್ಪ ಹಣಮನ್ನವರ, ಪರಸಪ್ಪ ಹಣಮನ್ನವರ, ರಂಗನಾಥ ಪಾಂಡ್ರಿ, ರಾಮಪ್ಪ ಪುಕಾಟೆ, ಮಹೇಶ ಪಾಟೀಲ, ಸಿದ್ರಾಮ ನಸಲಾಪುರೆ ಹಾಗೂ ಗ್ರಾಮದ ಮುಖಂಡರು ಇತರರಿದ್ದರು. ಮಾಜಿ ಸಂಸದ ರಮೇಶ ಕತ್ತಿ, ಶಾಸಕ ದುರ್ಯೋಧನ ಐಹೋಳಿ ನೇತತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.

ಜಾಗನೂರ ಗ್ರಾಪಂ ಅಧ್ಯಕ್ಷ ಮಹಾಂತೇಶ ನಿಜಲಿಂಗಪ್ಪ ಶಿರಗೂರ, ಉಪಾಧ್ಯಕ್ಷೆ ಜಯಶ್ರೀ ಬೀರಪ್ಪ ಡೋಣಿ ಅವರೊಂದಿಗೆ ಲಕ್ಷ್ಮಣ ಹಣಮನ್ನವರ, ಬಾಳೇಶ ಪಾಂಡ್ರಿ, ಲಕ್ಷ್ಮಣ ಮಂಗಿ, ಶ್ರೀಮಂತಿ ಮಾದರ ಇತರರಿದ್ದರು.
ಜಾಗನೂರ ಗ್ರಾಪಂ ಅಧ್ಯಕ್ಷ ಮಹಾಂತೇಶ ನಿಜಲಿಂಗಪ್ಪ ಶಿರಗೂರ, ಉಪಾಧ್ಯಕ್ಷೆ ಜಯಶ್ರೀ ಬೀರಪ್ಪ ಡೋಣಿ ಅವರೊಂದಿಗೆ ಲಕ್ಷ್ಮಣ ಹಣಮನ್ನವರ, ಬಾಳೇಶ ಪಾಂಡ್ರಿ, ಲಕ್ಷ್ಮಣ ಮಂಗಿ, ಶ್ರೀಮಂತಿ ಮಾದರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net