ಮಹಾಂತೇಶ ಹವಾನಿಗೆ ಪಿಎಚ್‌ಡಿ ಪ್ರದಾನ

IMG-20230730-WA0007.jpg
Published on

ಬೆಳಗಾವಿ :  ಬೆಂಗಳೂರಿನ ಎನ್‌ಎಂಕೆಆರ್‌ವಿ ಮಹಿಳಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಬೆಳಗಾವಿಯ ದೇವರಾಜ್ ಅರಸ್ ಬಡಾವಣೆಯ ನಿವಾಸಿ ಮಹಾಂತೇಶ ಹವಾನಿ ಅವರಿಗೆ ‘ಆ್ಯನ್ ಎಕನಾಮಿಕ್ ಅನಾಲಿಸಿಸ್ ಆಫ್ ಕ್ರಾಪಿಂಗ್ ಪ್ಯಾಟರ್ನ್  ಇನ್ ಕರ್ನಾಟಕ ದಿ ಕೇಸ್‌ಸ್ಟಡಿ ಇನ್ ಬೆಳಗಾವಿ ಡಿಸ್ಟ್ರಿಕ್ಟ್’ ಎಂಬ ಸಂಶೋದನಾ ಮಹಾಪ್ರಬಂಧಕ್ಕೆ ತುಮಕೂರು ವಿಶ್ವವಿದ್ಯಾಲಯ ಪಿಎಚ್.ಡಿ  ಪದವಿ ಪ್ರದಾನ ಮಾಡಿದೆ.

ತುಮಕೂರು ವಿಶ್ವವಿದ್ಯಾಲಯದ ಕಲಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಪದ್ಮಿನಿ.ಎಸ್.ವಿ.ಅವರು ಮಾರ್ಗದರ್ಶನ ನೀಡಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net