ಜೂ.16ರಂದು ಮಡಿವಾಳ ವಧು-ವರರ ಜಾಗೃತಿ ಸಮಾವೇಶ

Marrige Break
Published on

ಬೆಂಗಳೂರು ಆರ್.ಆರ್. ವಧುವರರ ಕೇಂದ್ರ, ಮಾಚಿದೇವ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸಂಕಲ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಜೂ.16ರಂದು ಮಡಿವಾಳ ಜನಾಂಗದ ವಧು-ವರರ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ.

ಕೆಂಗೇರಿ ಸಮೀಪದ ಜ್ಞಾನ ಭಾರತಿ ಬಡಾವಣೆಯ (ಅನ್ನಪೂರ್ಣೆಶ್ವರಿ ರಸ್ತೆ, ನಾಗದೇವನಹಳ್ಳಿ ಬಸ್ ನಿಲ್ದಾಣದ ಬಳಿ) ಕೃಪಾ ಪಾರ್ಟಿಹಾಲ್‌ನಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಉಚಿತ ಪ್ರವೇಶ ಕಲ್ಪಿಸಲಾಗಿದೆ. ಆಸಕ್ತರು ಸಮಾವೇಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಆರ್.ಆರ್. ವಧುವರರ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ವೆಂಕಟರವಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ- ಮೊ. ಮಾಹಿತಿಗೆ 9243999716, 9845300717 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net