ರಸ್ತೆ ಗುಂಡಿ ಮುಚ್ಚಿಸಲು ಮನವಿ

28mdk05
Published on

ಮಡಿಕೇರಿ:

ಈ ಬಾರಿ ದಸರಾವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ೧೦ ಮಂಟಪಗಳು ಸಂಚರಿಸುವ ಮಾರ್ಗದಲ್ಲಿ ರಸ್ತೆಗಳ ಗುಂಡಿ ಮುಚ್ಚುವುದು, ೪ ಶಕ್ತಿ ದೇವತಯೆಗಳ ಕರಗ ಸಂಚರಿಸುವ ಮಾರ್ಗದ ಎರಡೂ ಕಡೆಯಲ್ಲಿ ಗಿಡ-ಗಂಟಿ ಕಡಿದು ಶುಚಿಗೊಳಿಸುವಂತೆ ಮಡಿಕೇರಿ ದಸರಾ ದಶ ಮಂಟಪ ಸಮಿತಿ ವತಿಯಿಂದ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಮಹೇಶ್ ಜೈನಿ, ಅರುಣ್ ಶೆಟ್ಟಿ, ಮನು ಮಹೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net