

ಕೊಕ್ಕರ್ಣೆ: ಬೈದೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷರಾಗಿ ಮಾಧವ ಪೈ ಬಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಮ ಪೂಜಾರಿ, ನಿರ್ದೇಶಕರಾಗಿ ಸುಧಾಕರ, ರಾಜೀವ ಪೂಜಾರಿ, ಸತೀಶ ಶೆಟ್ಟಿ, ರತ್ನಾಕರ ಆಚಾರ್ಯ, ವಾರಿಜಾ, ಕಸ್ತೂರಿ ಶೆಡ್ತಿ, ಸುಗುಣಾ, ಗಣಪ ಪೂಜಾರಿ, ವಿಶ್ವನಾಥ ಶೆಟ್ಟಿ ಆಯ್ಕೆಯಾಗಿದ್ದಾರೆ. ಜಯಂತಿ ಎಸ್. ಚುನಾವಣಾ ನಿರ್ವಾಚನಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.