ಲಕ್ಕಿ ಡ್ರಾದಲ್ಲಿ ಸೀರೆ ಗೆದ್ದ ಅದೃಷ್ಟಶಾಲಿ ನಾರಿಯರು

2
ತುರುವೇಕೆರೆ ಪಪಂ ಕಚೇರಿಯಲ್ಲಿ ವಿಜೇತರನ್ನು ಅಧ್ಯೆ ಸ್ವಪ್ನಾ ಆಯ್ಕೆ ಮಾಡಿದರು. ಉಪಾಧ್ಯೆ ಭಾಗ್ಯಮ್ಮ, ಮಾಜಿ ಅಧ್ಯೆ ಆಶಾ, ಇನ್ನರ್​ವೀಲ್​ನ್ನ ಗೀತಾ, ಇಂದಿರಾ, ಮಂಜುಳಾದೇವಿ ಇದ್ದರು.
Published on

ವಿಜಯವಾಣಿ ಓದುಗರಿಗಾಗಿ ಆ.1ರಿಂದ ಸೆ.15ರವರೆಗೆ ಆಯೋಜಿಸಿದ್ದ ಕಾರ್ಯಕ್ರಮ

ತುಮಕೂರು: ರಾಜ್ಯದ ನಂ.1 ಕನ್ನಡ ದಿನಪತ್ರಿಕೆ "ವಿಜಯವಾಣಿ' ಆಯೋಜಿಸಿದ್ದ "ನಾರಿ ನಿನಗೊಂದು ಸ್ಯಾರಿ' ಕಾರ್ಯಕ್ರಮದಲ್ಲಿ ಸೀರೆ ಗೆಲ್ಲುವ ಅದೃಷ್ಟಶಾಲಿ ನಾರಿಯರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು ಗುರುವಾರ ತಿಪಟೂರು, ತುರುವೇಕೆರೆ ಹಾಗೂ ಕುಣಿಗಲ್​ನಲ್ಲಿ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ಓದುಗರಿಗಾಗಿ ಆಗಸ್ಟ್​ 1ರಿಂದ ಸೆ.15ರ ವರೆಗೆ ಆಯೋಜಿಸಿದ್ದ "ನಾರಿ ನಿನಗೊಂದು ಸ್ಯಾರಿ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಓದುಗರಿಂದ ಸಾವಿರಾರು ಕೂಪನ್​ಗಳು ಬಂದಿದ್ದವು. ತಾಲೂಕಿನ ವಿವಿಧೆಡೆ ಇಟ್ಟಿದ್ದ ಬಾಕ್ಸ್​ಗಳಲ್ಲಿನ ಕೂಪನ್​ಗಳನ್ನು ಒಟ್ಟಾಗಿಸಿ ಒಂದೆಡೆ ಅದೃಷ್ಟಶಾಲಿ ನಾರಿಯನ್ನು ತಾಲೂಕುವಾರು ಡ್ರಾ ಮೂಲಕ ಆಯ್ಕೆ ಮಾಡಲಾಯಿತು. ಪ್ರತಿ ತಾಲೂಕುಗಳಿಂದಲೂ ಸಾವಿರಾರು ಕೂಪನ್​ಗಳು ಬಂದಿದ್ದು, ಅವುಗಳೆಲ್ಲವನ್ನು ಆಯಾ ತಾಲೂಕುಗಳಲ್ಲಿ ವಿಜಯವಾಣಿ ಓದುಗರ ಸಮ್ಮುಖದಲ್ಲಿಯೇ ಆಯ್ಕೆ ಮಾಡಲಾಗುತ್ತಿದೆ. ಅದೃಷ್ಟಶಾಲಿ ವಿಜೇತರನ್ನು ಕೂಪನ್​ನಲ್ಲಿರುವ ಮೊಬೈಲ್​ ಸಂಖ್ಯೆ ಮೂಲಕ ಸಂಪರ್ಕಿಸಿ ಬಹುಮಾನವನ್ನು

ಶ್ರೀದಲ್ಲಿಯೇ ವಿತರಿಸಲಾಗುತ್ತದೆ. "ನಾರಿ ನಿನಗೊಂದು ಸ್ಯಾರಿ' ಅದೃಷ್ಟಶಾಲಿ ಆಯ್ಕೆ ಬಗ್ಗೆ ಓದುಗರು ಹೆಚ್ಚಿನ ಮಾಹಿತಿ ಬಯಸಿದರೆ

ಮೊ. 8884432432 ಸಂಪರ್ಕಿಸಿ.

ಆಯ್ಕೆಯಾದ ಮಹಿಳೆಯರು...

ತಿಪಟೂರು

*ಎನ್​.ಎಸ್​.ಚಂದನಾ, ಗುಂಗುರಮಳೆ, ತಿಪಟೂರು ತಾ. ಮೊ........3544 *ಪಿ.ನೇತ್ರಾವತಿ, ಗುಂಗುರಮಳೆ, ತಿಪಟೂರು ತಾ. ಮೊ........7682*ಟಿ.ಎಸ್​.ಶಿಲ್ಪ, ಗುರುಗದಹಳ್ಳಿ, ತಿಪಟೂರು ತಾ. ಮೊ..........8633 *ಕೆ.ಎಸ್​.ತ್ರಿವೇಣಿ, ಶಂಕರಪ್ಪ ಲೇಔಟ್​, ತಿಪಟೂರು. ಮೊ.....9696 *ಎಚ್​.ಎನ್​.ಮಹದೇವಮ್ಮ, ಶಾರದಾನಗರ, ಮೊ......7625.

ತುರುವೇಕೆರೆ

*ಗಾಯತ್ರಿ, ಶ್ರೀವಿನಾಯಕ, ತುರುವೇಕೆರೆ, ಮೊ....... 7939 * ಜಿ.ವಿ.ವಿದ್ಯಾಶ್ರೀ, ಗೋಣಿತುಮಕೂರು, ತುರುವೇಕೆರೆ ತಾ. ಮೊ........8104 * ಕೆ.ಎಸ್​.ಪುಣ್ಯ,ಕೊಟ್ಟೂರನಕೊಟ್ಟಿಗೆ, ತುರುವೇಕೆರೆ ತಾ. ಮೊ.........2410 * ಕೆ.ಎಸ್​.ಅನುರಾಧ, ಕೊಟ್ಟೂರನಕೊಟ್ಟಿಗೆ, ತುರುವೇಕೆರೆ ತಾ. ಮೊ........4098 * ಎಚ್​.ಆರ್​.ಪವಿತ್ರಾ, ಸರಸ್ವತಿಪುರಂ. ತುರುವೇಕೆರೆ. ಮೊ............4249

ಕುಣಿಗಲ್​

*ಯಶೋಧಮ್ಮ, 11ನೇ ವಾರ್ಡ್​, ಕುಣಿಗಲ್​ ಮೊ....3562 ?ಕೆ.ಬಿ.ಸೌಮ್ಯಾಶ್ರೀ, ಕೋಟೆ, ಕುಣಿಗಲ್​ ಮೊ........1728 *ಜಾನಕಮ್ಮ, ಉಪ್ಪಾರಬೀದಿ, ಕುಣಿಗಲ್​ ಮೊ.3140 *ಬಿ.ಆರ್​.ಸ್ನೇಹ, ಭಕ್ತರಹಳ್ಳಿ, ಕುಣಿಗಲ್​ ತಾ. ಮೊ.......0722* ಜಯಲಕ್ಷ್ಮಮ್ಮ, ಕಗ್ಗೆರೆ, ಕುಣಿಗಲ್​ ತಾ. ಮೊ......0090

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net