ಟಿಪ್ಪರ್​ ಲಾರಿ ಹರಿದು ಪಾದಚಾರಿ ಸಾವು

Crime Logo
Published on

ಸವಣೂರ: ವಾಯುವಿಹಾರಕ್ಕಾಗಿ ರಸ್ತೆ ಬದಿ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಟಿಪ್ಪರ್​ ಹರಿದು ಮೃತಪಟ್ಟ ಘಟನೆ ಪಟ್ಟಣದ ಬಸ್​ ನಿಲ್ದಾಣದ ಬಳಿ  ನಡೆದಿದೆ.

ರಾಜೇಶ ಬಸಪ್ಪ ಕೆಮ್ಮಣಕೇರಿ ಮೃತ ವ್ಯಕ್ತಿ.

ಇವರು ವಾಯುವಿಹಾರಕ್ಕಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಟಿಪ್ಪರ್​ ಲಾರಿ ಹರಿದು ಮೃತಪಟ್ಟಿದ್ದಾರೆ. ಈ ಕುರಿತು ಸವಣೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net