ಗುಂಡ್ಲುಪೇಟೆ: ಚಾಲಕನ ನಿಯಂತ್ರಣ ತಪ್ಪಿ ಬಂಡೀಪುರ ಮಾರ್ಗದಲ್ಲಿ ಊಟಿಗೆ ಹೊಗುತ್ತಿದ್ದ ಲಾರಿ ಮಗುಚಿಬಿದ್ದಿದೆ..ಮೈಸೂರಿನಿಂದ ಊಟಿಗೆ ಬೈಕುಗಳನ್ನು ಸಾಗಾಣೆ ಮಾಡುತ್ತಿದ್ದ ವಾಹನ ಶುಕ್ರವಾರ ತಿರುವಿನಲ್ಲಿ ಮಗುಚಿ ಬಿದ್ದಿದೆ. ಘಟನೆಯಲ್ಲಿ ಚಾಲಕ ಕಾರ್ತಿಕ್‌ಗೆ ಗಾಯಗಳಾಗಿವೆ.