ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಲೋಗೋ ಬಿಡುಗಡೆ

New jaggalagi Habba
Published on

ಹುಬ್ಬಳ್ಳಿಯಲ್ಲಿ ಮಾ. 28ರಂದು ಆಯೋಜಿಸಿರುವ ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಲೋಗೋ ಅನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೋಮವಾರ ಬಿಡುಗಡೆಗೊಳಿಸಿದರು. ಜಗ್ಗಲಗಿ ಹಬ್ಬದ ಆಯೋಜಕ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ, ಮಹೇಂದರ ಕೌತಾಳ, ಜಗದೀಶ ಬುಳ್ಳನ್ನವರ, ಪ್ರಭು ನವಲಗುಂದಮಠ, ಮಣಿಕಂಠ ಶ್ಯಾಗೋಟಿ, ಸಂಗಮ ಹಂಜಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net