ಲಿವರ್​ ಶಸ ಚಿಕಿತ್ಸಾ ಸಮಾಲೋಚನೆ

mm 31-7
Published on

ವಿಜಯಪುರ : ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯ ಪ್ರಖ್ಯಾತ ಲಿವರ್​ ಶಸಚಿಕಿತ್ಸಾ ತರಾದ ಡಾ. ರವೀಂದ್ರ ನಿಡೋಣಿ ನಗರದ ಬಸವನಬಾಗೇವಾಡಿ ರಸ್ತೆಯ ವಿವೇಕ ನಗರದ ಆಯುಷ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಆ. 2 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಸಮಾಲೋಚನೆಗೆ ನಡೆಸುವರು. ಆಲ್ಕೋಹಾಲಿನ ಪಿತ್ತಜನಕಾಂಗದ ಕಾಯಿಲೆ, ಲಿವರ್​ ವೈಫಲ್ಯ, ಲಿವರ್​ ಸಿರೋಸಿಸ್​, ಲಿವರ್​ ಕ್ಯಾನ್ಸರ್​, ಕಾಮಾಲೆ ಅನ್ನನಾಳದ ರಕ್ತಸ್ರಾವ, ಕಾಲಿನ ಊತ, ಹೊಟ್ಟೆಯಲ್ಲಿ ನೀರು ತುಂಬುವುದು ಸೇರಿದಂತೆ ಮುಂತಾದ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದು, ಆಸಕ್ತರು ಮುಂಚಿತವಾಗಿ ಮೊ. 9902533720 ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳುವಂತೆ ಪ್ರಕಟಣೆಯು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net