ಲಹಂತಿ ಲಾಸ್ಟ್ ಮೈಲ್ ಸರ್ವೀಸಸ್ ಹುದ್ದೆ ಖಾಲಿ: ಫೆ.5ರಂದು ಮದ್ದೂರಿನಲ್ಲಿ ನೇರ ಸಂದರ್ಶನ

Live interview in Maddur Mandya
Published on

ಮಂಡ್ಯ: ಲಹಂತಿ ಲಾಸ್ಟ್ ಮೈಲ್ ಸರ್ವೀಸಸ್‌ನಲ್ಲಿ ಖಾಲಿ ಇರುವ ಏರಿಯಾ ಮ್ಯಾನೇಜರ್, ಬ್ರ್ಯಾಂಚ್ ಮ್ಯಾನೇಜರ್, ಎಚ್.ಆರ್.ಮ್ಯಾನೇಜರ್, ಫೀಲ್ಡ್ ಆಫೀಸರ್ಸ್ ಮತ್ತು ಆಡಿಟ್ ಆಫೀಸರ್ಸ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ಫೆ.5ರಂದು ನೇರ ಸಂದರ್ಶನ ಆಯೋಜಿಸಲಾಗಿದೆ.

ಪಿಯುಸಿ ಹಾಗೂ ಯಾವುದೇ ಪದವಿ ಉತ್ತಿರ್ಣರಾದ 18 ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಅಂದು ಬೆಳಗ್ಗೆ 10.30ಕ್ಕೆ ಇಸಫ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ನಂ.31/ಎ, ಮದ್ದೂರು ಮುಖ್ಯರಸ್ತೆಯಲ್ಲಿರುವ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು. ಮಾಹಿತಿಗೆ ದೂ.ಸಂ 08232-295124 ಅಥವಾ ಮೊ.ಸಂ 9164642684 ಹಾಗೂ 8970646629 ಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net