ಸರ್ಕಾರಿ ಶಾಲೆ ವಿದ್ಯಾಥಿರ್ಗಳಿಗೆ ಕಲಿಕಾ ಸಾಮಗ್ರಿ

18GDG04
Published on

ಗದಗ: ಲೈಯನ್ಸ್​ ಕ್ಲಬ್​ ವತಿಯಿಂದ ನಗರದ ಡಿ. ಆರ್​. ಪಾಟೀಲ ಬಡಾವಣೆಯ ಸರ್ಕಾರಿ ಶಾಲೆ ನಂ. 19ರ ವಿದ್ಯಾಥಿರ್ಗಳಿಗೆ ಶುಕ್ರವಾರ ಕಲಿಕಾ ಸಾಮಗ್ರಿ ವಿತರಿಸಲಾಯಿತು. ರಮೇಶ ಶಿಗ್ಲಿ, ಪ್ರಕಾಶ ರಾಯ್ಕರ್​, ರಾಜು ವೇರ್ಣೆಕರ, ಪ್ರವಿಣ ವಾರಕರ, ರಾಜು ಮಲ್ಲಾಡದ, ನಿತೀಶ್​ ಸಾಲಿ, ರತನ್​ ದೇಸಾಯಿ, ಶಿವಪ್ರಭು ನೀಲಗುಂದ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net