ಜ್ಞಾನ ಸಂಪಾದನೆಗೆ ಗ್ರಂಥಾಲಯ ಅವಶ್ಯಕ

Untitled design(17)
ಮಸ್ಕಿಯಲ್ಲಿ ಗ್ರಂಥಾಲಯದ ಜನಕ ಡಾ.ಎಸ್.ಆರ್.ರಂಗನಾಥನ್ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಗ್ರಂಥಪಾಲಕ ಸೋಮಶೇಖರ ಎಸ್.ಹೆಳವರ ಉದ್ಘಾಟಿಸಿದರು. ಪ್ರಮುಖರಾದ ಹುಸೇನಪ್ಪ ಮುರಾರಿ, ಗೌರಮ್ಮ ಬಾಗಲಾವಾಡ, ಶ್ವೇತಾ ಧನಶಟ್ಟಿ ಇನ್ನಿತರರಿದ್ದರು.
Published on

ಮಸ್ಕಿ: ಪುಸ್ತಕಗಳು ಮನುಷ್ಯನನ್ನು ಒಳ್ಳೆಯ ನಾಗರಿಕನ್ನಾಗಿ ಮಾಡುವ ಜ್ಞಾನ ರತ್ನ ಇದ್ದಂತೆ ಎಂದು ಅಲ್ಲಮಪ್ರಭು ವಚನದಲ್ಲಿ ಉಲ್ಲೇಖಿಸಿದ್ದಾರೆ. ಹಾಗಾಗಿ ಜ್ಞಾನ ಸಂಪಾದನೆಗೆ ಗ್ರಂಥಾಲಯದ ಸಹಾಯ ಅವಶ್ಯಕ ಎಂದು ಸಹಾಯಕ ಗ್ರಂಥಪಾಲಕ ಸೋಮಶೇಖರ ಎಸ್ ಹೇಳವರ ಹೇಳಿದರು

ಪುಸ್ತಕಗಳಿಂದ ಒಳ್ಳೆಯ ವ್ಯಕ್ತಿಯಾಗಲು ಸಾಧ್ಯ

ಪಟ್ಟಣದ ಲೈಬ್ರಿಯಲ್ಲಿ ಗ್ರಂಥಾಲಯದ ಜನಕ ಡಾ.ಎಸ್.ಆರ್.ರಂಗನಾಥನ್ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಲೆಮಾರಿ ಗ್ರಂಥಾಲಯದ ಮೇಲ್ವಿಚಾರಕರಾದ ಹುಸೇನಪ್ಪ ಮುರಾರಿ, ಗೌರಮ್ಮ ಬಾಗಲಾವಾಡ, ಶ್ವೇತಾ ಧನಶಟ್ಟಿ ಹಾಗೂ ವಿದ್ಯಾರ್ಥಿಗಳಿದ್ದರು.

ಇದನ್ನೂ ಓದಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net