ಗ್ರಂಥಾಲಯದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಜನ್ಮದಿನಾಚರಣೆ

07 SARAG 4 Library
Published on

ಸರಗೂರು:  ಪಟ್ಟಣದ ಶಾಖಾ ಗ್ರಂಥಾಲಯದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ರವರ ಜನ್ಮದಿನಾಚರಣೆ ಆಚರಣೆ ಮಾಡಲಾಯಿತು. ಶ್ರೀ ಮಹರ್ಷಿ ವಾಲ್ಮೀಕಿ ರವರ ಭಾವಚಿತ್ರಕ್ಕ ಪುಷ್ಟ ರ್ಚಾನೆ ಮಾಡಿ ಮಾತನಾಡಿದ ಗ್ರಂಥಾಪಾಲಕ ಬಿಡಗಲು ಶಿವಣ್ಣ. ಭಾರತದ ಅಧಿಕವಿ ಎಂದು ಗುರುತಿಸಲ್ಪಡುವ ಶ್ರೀ ಮಹರ್ಷಿವಾಲ್ಮೀಕಿ ರವರು ರಚಿಸಿದ ರಾಮಾಯಣ ಮತ್ತು ಮಹಾಭಾರತ-  ಮಹಾಕಾವ್ಯಗಳನ್ನು ರಚಿಸಿ ಕಾಶ್ಮೀರದಿಂದ ಕನ್ಯಾಕುಮಾರಿವರ ಗೆ ಎಲ್ಲರ ಮನದಲ್ಲಿ ಉಳಿಯುವಂತ್ತೆ - ಮಾಡಿದೆ ಇವರ ಮಹಾಕಾವ್ಯಗಳಾದ "ರಾಮಾಯಣ ಮತ್ತು ಮಹಾಭಾರತ ನ್ನುಎಲ್ಲಾ ಇಂದಿನ ಯುವಕರು - ವಿದ್ಯಾರ್ಥಿಗಳು ಸಾರ್ವಜನಿಕರು ಓದಿ ಅವರ ಅದರ್ಶ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು, ಮುನ್ನಡೆಯಬೇಕು- ಎ೦ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net