ಜ.20ರಂದು ಕಥೆ ಕೇಳೋಣ ಬನ್ನಿ

Makkala Kathe
Published on

ಮೈಸೂರು: ಕುವೆಂಪುನಗರದ ಕಲಾ ಸುರುಚಿ ಸಂಸ್ಥೆಯಲ್ಲಿ ಜ.20ರಂದು ಸಂಜೆ 4.30ರಿಂದ 5.30ರವರೆಗೆ ಮಕ್ಕಳಿಗಾಗಿ ‘ಕಥೆ ಕೇಳೋಣ ಬನ್ನಿ-811’ ಕಾರ್ಯಕ್ರಮ ಆಯೋಜಿಸಲಾಗಿದೆ.

ಗೋಪಾಲಸ್ವಾಮಿ ಶಿಶುವಿಹಾರ ಶಾಲೆಯ ಕನ್ನಡ ಶಿಕ್ಷಕಿ ಬಿ.ವಿಜಯಶ್ರೀ ಮಕ್ಕಳಿಗೆ ಕಥೆ ಹೇಳಲಿದ್ದಾರೆ. ಎಲ್ಲ ಮಕ್ಕಳು ಭಾಗವಹಿಸಿ ನೆಚ್ಚಿನ ಕಥೆಗಳನ್ನು ಹೇಳಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net