

ಚಿಕ್ಕೋಡಿ: ಸಮಾಜ, ಸರ್ಕಾರ, ಯುವ ಜನತೆ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡಾಗ ಮಾತ್ರ ಏಡ್ಸ್ ನಿಯಂತ್ರಣಕ್ಕೆ ಬರ-ಲು ಸಾಧ್ಯ ಎಂದು ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಟಕದ ಅಧಿಕಾರಿ ಮಹತೇಬ್ ಸನದಿ ಹೇಳಿದರು.
ಪಟ್ಟಣದ ಕೆಎಲ್ಇ ಸಂಸ್ಥೆಯ ಬಸವಪ್ರಭು ಕೋರೆ ಮಹಾವಿದ್ಯಾಲಯದಲ್ಲಿ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಇಲಾಖೆ ಬೆಳಗಾವಿ, ರೆಡ್ ರಿಬ್ಬನ್ ಕ್ಲಬ್, ಎನ್ಎಸ್ಎಸ್ ಟಕದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಏಡ್ಸ್ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅಸುರತ ಲೈಂಗಿಕ ಚಟುವಟಿಕೆಯಿಂದ ಜನ-ರು ಏಡ್ಸ್ ಸಂಕ-ಷ್ಟ-ಕ್ಕೆ -ಸಿಲು-ಕಿ-ದ್ದಾ-ರೆ. ಗರ್ಭಿಣಿ -ಸಿಣಉಯ-ರ ಏಡ್ಸ್ ಸೋಂಕಿನ ಪ್ರಮಾಣ 0.33 ಇದ್ದು ನಿಯಂತ್ರಣಕ್ಕೆ ಬರುತ್ತಿದೆ. ಇದನ್ನು ಶೂನ್ಯಕ್ಕೆ ಇಳಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸಾರ್ವಜನಿಕರು ಕೈಜೋಡಿಸಬೇಕೆಂದರು. ಪ್ರಾಚಾರ್ಯ ಡಾ. ಬಿ.ಜಿ.ಕುಲಕರ್ಣಿ ಮಾತನಾಡಿ, ಏಡ್ಸ್ ಕಾಯಿಲೆ ಬಗ್ಗೆ ಜಾಗೃತಿ ಮತ್ತು ಮುಂಜಾಗ್ರತಾ ಕ್ರಮಗಳ ಅರಿವು ಮೂಡಿಸುವ ಉದ್ದೇಶದಿಂದ ಸರ್ಕಾರ ಕಾಲೇಜುಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿ-ದೆ. ಯುವ ಜನತೆ ಏಡ್ಸ್ರೋಗದ ಲಣ ಮತ್ತು ನಿಯಂತ್ರಣ ಕ್ರಮಗಳ ಕುರಿತು ಅರಿವು ಹೊಂದ-ಬೇ-ಕು ಎಂದು ತಿಳಿ--ಸಿ-ದ-ರು.
ಏಡ್ಸ್ ನಿಯಂತ್ರಣ ಅರಿವು ಕು-ರಿ-ತು ವಿದ್ಯಾ-ರ್ಥಿ-ಗ-ಳಿ-ಗೆ ಏ-ರ್ಪ-ಡಿ-ಸಿ-ದ್ದ ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎನ್ಎಸ್ಎಸ್ ಟಕದ ಮುಖ್ಯಸ್ಥ ಎನ್.ಬಿ.ಪಾಟೀಲ ಮಾತನಾಡಿದರು. ತಾಲೂಕು ಆಸ್ಪತ್ರೆ ಕೌನ್ಸಿಲ್ ಅಧಿಕಾರಿ ವಿ.ಎಚ್.ದೊಡ್ಡಮನಿ, ಎಸ್.ಎಂ.ಪಾಟೀಲ, ಎಂ.ಆರ್.ಛಾಯ, ಸಂಸತಿ ಲಗಳೆ, ಸುಶ್ಮಿತಾ ನಿಕ್ಕಮ್, ಅತಾ ನಾಗರಾಜ ಇತ-ರ-ರಿ-ದ್ದ-ರು.