

ತಲ್ಲೂರ: ಮಣ್ಣಿನ ಲವತ್ತತೆ ಕಾಪಾಡಿಕೊಳ್ಳಲು ಸರಿಯಾದ ಪ್ರಮಾಣದಲ್ಲಿ ನೆಸರ್ಗಿಕ ಹಾಗೂ ಸಾವಯವ ಗೊಬ್ಬರ ಬಳಸಬೇಕು. ಉತ್ತಮ ತಳಿಯ ಬಿತ್ತನೆ ಬೀಜ ಆಯ್ಕೆಮಾಡಿ ಬಿತ್ತನೆ ಮಾಡಬೇಕು ಎಂದು ಕೆವಿಕೆ ಮತ್ತಿಕೊಪ್ಪದ ಮಣ್ಣು ವಿಜ್ಞಾನ ತ ಎಸ್.ಎಂ.ವಾರದ ಹೇಳಿದರು.
ಗ್ರಾಮದ ಹಾದಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಕಸಿತ ಕಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಣ್ಣು ಪರೀೆ, ರಸಗೊಬ್ಬರ ಬಳಕೆ ಮತ್ತು ಲು ಪೋಷಕಾಂಶಗಳ ಮಹತ್ವ, ಬೀಜೋಪಚಾರ, ಹಸಿರೆಲೆ ಗೊಬ್ಬರಗಳ ಬಳಕೆ ಕುರಿತು ರೆತರಿಗೆ ಮಾಹಿತಿ ನೀಡಿದರು.
ಕೆವಿಕೆ ಮತ್ತಿಕೊಪ್ಪ ತೋಟಗಾರಿಕೆ ವಿಜ್ಞಾನಿ ಪ್ರವಿಣ ಯಡಳ್ಳಿ ಮಾತನಾಡಿ, ಕೊಳೆರೋಗ ನಿವಾರಣೆ ವಿಧಾನ ತಿಳಿಸಿದರು. ಇಪ್ಕೋ ಸಂಸ್ಥೆ ಅಧಿಕಾರಿ ನವೀನ್, ನಿವತ್ತ ಮುಖ್ಯಶಿಕ ಎ.ವಿ.ಇಂಗಳೆ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಉಮೇಶ ಯರಗಟ್ಟಿ ಮಾತನಾಡಿದರು. ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರಾಧಿಕಾರಿ ಮುರಳೀಧರನ್, ಕಷಿ ಅಧಿಕಾರಿ ಎಂ.ಜಿ.ಕಳಸಪ್ಪನವರ, ಶ್ರವಣ ಶಿವಪೂಜಿ, ಮಂಜು ಮಂಡೆಶಿ, ಸಾಯಿ ಪಿಕೆಪಿಎಸ್ ಅಧ್ಯ ಮಹಾರುದ್ರಪ್ಪ ಉಪ್ಪಿನ, ಗ್ರಾಪಂ ಮಾಜಿ ಉಪಾಧ್ಯ ಬಾಬುಗೌಡ ಅಣ್ಣಿಗೇರಿ, ಸದಸ್ಯ ಸಚಿನ ಹೋಳಿ, ವಿನಯ ಪಾಟೀಲ, ನೀಲವ್ವ ಹೋಳಿ, ಶಾಂತವ್ವ ಹಿರೇಮಠ, ರಾಜು ಬಾರ್ಕಿ, ಯಲ್ಲಪ್ಪ ಆನಿಗೋಳ ಇತರರಿದ್ದರು.