

ವಿಜಯವಾಣಿ ಸುದ್ದಿಜಾಲ ಧಾರವಾಡ
ಆಥಿರ್ಕ, ಸಾಮಾಜಿಕ ಮಹಿಳೆಗೆ ಪ್ರಮುಖವಾಗಿ ಇರಬೇಕು. ಅಂದಾಗ ಮಾತ್ರ ಮಹಿಳೆ ಸ್ವಾವಲಂಬಿಯಾಗಿ ಬದುಕಲು ಸಾಧ್ಯ ಎಂದು ಹೊಸತು ಮಾಸಪತ್ರಿಕೆ ಸಂಪಾದಕ ಡಾ. ಸಿದ್ದನಗೌಡ ಪಾಟೀಲ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂವು ಗೌರಮ್ಮ ಚೆನ್ನಪ್ಪ ಹಲಗತ್ತಿ ದತ್ತಿ ಹಾಗೂ ಮಹಿಳಾ ದಿನ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಶ್ರಮಿಕ ಮಹಿಳೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂದ ಅಧ್ಯ ಚಂದ್ರಕಾಂತ ಬೆಲ್ಲದ, ದತ್ತಿದಾನಿ ರತ್ನಾ ಹಲಗತ್ತಿ, ಆರ್. ಸಿ. ಹಲಗತ್ತಿ, ಎಸ್.ಎಂ. ರಾಚಯ್ಯನವರ, ಶಂಕರ ಹಲಗತ್ತಿ, ಡಾ. ಸಂಜೀವ ಕುಲಕಣಿರ್, ಡಾ. ಶೈಲಜಾ ಅಮರಶೆಟ್ಟಿ, ಗುರು ಹಿರೇಮಠ, ಡಾ. ಶ್ರೀಶೈಲ ಹುದ್ದಾರ, ಡಾ. ಮಹೇಶ ಹೊರಕೇರಿ, ಡಾ. ಜಿನದತ್ತ ಹಡಗಲಿ, ವಿಶ್ವೇಶ್ವರಿ ಹಿರೇಮಠ, ಶಿವಾನಂದ ಭಾವಿಕಟ್ಟಿ, ಪ್ರಭಾ ನೀರಲಗಿ, ಸುಜಾತಾ ಹಡಗಲಿ, ವಿ.ಎನ್. ಕೀತಿರ್ವತಿ, ಶಶಿಧರ ತೋಡಕರ, ನಿಂಗಣ್ಣ ಕುಂಟಿ, ಪ್ರಕಾಶ ಬಾಳಿಕಾಯಿ, ಹಲಗತ್ತಿ ಪರಿವಾರದವರು, ಇತರರು ಇದ್ದರು.
ಸತೀಶ ತುರಮರಿ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.