ಆಟದ ಮೌಲ್ಯ ಹೆಚ್ಚಿಸಲಿ

11Handigund1
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.0000,0.0000; brp_del_sen:0.0000,0.0000; motionR: 0; delta:1; bokeh:1; module: photo;hw-remosaic: false;touch: (0.23111075, 0.4155565);sceneMode: 4194304;cct_value: 0;AI_Scene: (-1, -1);aec_lux: 164.68484;aec_lux_index: 0;albedo: ;confidence: ;motionLevel: 0;weatherinfo: null;temperature: 32;
Published on

ಹಂದಿಗುಂದ: ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಜತೆ ಕ್ರೀಡೆ ಮೌಲ್ಯ ಹೆಚ್ಚಿಸಬೇಕು ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ಮಹಾವೀರ ಜೀರಗ್ಯಾಳ ಹೇಳಿದರು.

ಗ್ರಾಮದ ಮಾತೋಶ್ರೀ ಹೊನ್ನಮ್ಮದೇವಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಪ್ರೌಢಶಾಲೆ ವಿಭಾಗದ ಬಾಲಕಿಯರ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.

ಸಂಸ್ಥೆ ಅಧ್ಯಕ್ಷ ಪ್ರಭು ದಿವಾಕರ ಸರಸ್ವತಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಟಿ.ಅರಬಳ್ಳಿ, ರಾಜಶೇಖರ ದಿವಾಕರ, ಮಹಾದೇವ ಅಜ್ಜಪ್ಪಗೋಳ, ಎಂ.ಬಿ.ಬಡಿಗೇರ, ಶಾಂತವೀರ ಬುರ್ಲಟ್ಟಿ, ಬಿ.ಎಸ್.ಅಂದಾನಿ, ಎಂ.ಕೆ.ಸಂಗಾನಟ್ಟಿ, ಸಿ.ಎಸ್.ಹಿರೇಮಠ, ಆರ್.ಸಿ.ಕೊಟ್ಟಲಗಿ, ಮಹಾದೇವ ಆಂಟಿನ, ಶಿವು ಕೊಪ್ಪದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net