ದೇವಾಲಯದಿಂದ ಸಾಮಾಜಿಕ ಕಾರ್ಯ ಜರುಗಲಿ

17ATHANIGRAMIN2
Published on

ಅಥಣಿ ಗ್ರಾಮೀಣ: ದೇವಸ್ಥಾನದಿಂದ ಸಾಮಾಜಿಕ ಕಾರ್ಯ ಹಾಗೂ ಅಕ್ಷರ ದಾಸೋಹವಾಗಬೇಕು ಎಂದು ಯಕ್ಕಂಚಿ ಗುರುದೇವ ತಪೋವನದ ಗುರುಪಾದ ಸ್ವಾಮೀಜಿ ಹೇಳಿದರು.

ಅಥಣಿ ತಾಲೂಕಿನ ಖೋತನಹಟ್ಟಿ ಗ್ರಾಮದಲ್ಲಿ ಪಾಯಲಿಂಗ ಜಾತ್ರಾ ಮಹೋತ್ಸವ ಹಾಗೂ ಕಳಸಾರೋಹಣ ನಿಮಿತ್ತ ಭಾನುವಾರ ಹಮ್ಮಿಕೊಂಡ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಪಿಎಸ್‌ಐ ಉಲ್ಲಾಸ ಪವಾರ ಮಾತನಾಡಿದರು. ಅರ್ಚಕ ಸುಭಾಷ ಚವ್ಹಾಣ, ಡಾ.ರಾಹುಲ ಭೋಸಲೆ, ಗ್ರಾಮಾಡಳಿತಾಧಿಕಾರಿ ಕಲ್ಮೇಶ ಕಲಮಡಿ, ಶಿವಾಜಿ ಶಿಂಧೆ, ಸಂಜಯ ಖೋತ, ಶ್ರೀಮಂತ ಮುರಗ್ಯಾಗೋಳ, ರಮೇಶ ಭೋಸಲೆ, ನಾನಾಸಾಬ ಖೋತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net