ಸಮಸ್ಯೆ ಶೀಘ್ರ ಸರಿಪಡಿಸಲಿ

14Ckd2
Published on

ಚಿಕ್ಕೋಡಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಚಿಕ್ಕೋಡಿ ತಾಲೂಕು ವ್ಯಾಪ್ತಿಯ ಗ್ರಾಮ ಆಡಳಿತ ಅಧಿಕಾರಿಗಳು

ಮಿನಿವಿಧಾನ ಸೌಧದ ಎದುರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಶುಕ್ರವಾರ 6ನೇ ದಿನ ಪೂರೈಸಿ 7ನೇ ದಿನಕ್ಕೆ ಕಾಲಿಟ್ಟಿದೆ.

ಗ್ರಾಮ ಆಡಳಿತಾಧಿಕಾರಿಗಳ ತಾಲೂಕು ಸಂಘದ ಅಧ್ಯಕ್ಷ ಮಲ್ಲಪ್ಪ ಹಟ್ಟಿ ಮಾತನಾಡಿ, ಗ್ರಾಮ ಆಡಳಿತಾಧಿಕಾರಿಗಳ ಸಮಸ್ಯೆಯನ್ನು ಸರ್ಕಾರ ಶೀಘ್ರ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಗ್ರಾಮ ಆಡಳಿತಾಧಿಕಾರಿಗಳ ತಾಲೂಕು ಉಪಾಧ್ಯಕ್ಷ ಮನೋಜ ಕಾಂಬಳೆ, ಮಣಿಪ್ರಸಾದ ಕಂಠಿಮಠ, ಕಲ್ಲಿನಾಥ ಶಾಸ್ತ್ರಿ, ಪಿ.ಎಸ್. ಜಾಡರ, ಆರತಿ ಕಮತೆ, ಸವಿತಾ ಶಿರಗಾಂವೆ, ಎನ್.ಎಂ.ಬಿರಾದಾರಪಾಟೀಲ, ಅನಿಲ ತಳಂದಗೆ, ಅಶ್ವಿನಿ ಶಿವಶಿಂಪಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net