ರಿಯಾಯಿತಿ ದರದಲ್ಲಿ ಸಕ್ಕರೆ ವಿತರಣೆ ಮಾಡಲಿ

4Sambaragi2
Published on

ಸಂಬರಗಿ: ಕಳೆದ ವರ್ಷ ಮಹಾರಾಷ್ಟ್ರ ಸೇರಿ-ದಂತೆ ಕರ್ನಾ-ಟ-ಕ-ದ ಸಕ್ಕರೆ ಕಾರ್ಖಾ-ನೆಗಳು ಟನ್​ ಕಬ್ಬಿ-ಗೆ 3,100 ರೂ. ನೀಡಿ-ವೆ. ಅದೇ ರೀತಿ ದರ ನೀಡ-ಬೇ-ಕು. ರಿಯಾಯಿತಿ ದರದಲ್ಲಿ 10 ಕೆಜಿ ಸಕ್ಕರೆ ವಿ-ತ-ರ-ಣೆ ಮಾಡ-ಬೇ-ಕು ಎಂದು ರೈತ ಸಂದ ತಾಲೂಕಾಧ್ಯಕ್ಷ ಮಹಾದೇವ ಮಡಿವಾಳ ಅವರ ನೇತೃತ್ವದಲ್ಲಿ ಬಸವೇಶ್ವರ ಶುಗರ್ಸ್​ ಬಳ್ಳಿಗೇರಿ ವ್ಯವಸ್ಥಾಪಕ ಅಶೋಕ ಪವಾರ -ಅವರಿಗೆ -ಬು-ಧ-ವಾ-ರ ಮನವಿ ಸಲ್ಲಿಸಲಾಯಿತು.

ರೈತ ಸಂ-ದ ತಾಲೂ-ಕಾ-ಧ್ಯ-ಕ್ಷ ಮಹಾದೇವ ಮಡಿವಾಳ ಮಾತ-ನಾ-ಡಿ, ಬೀಜ ಗೊಬ್ಬ-ರ ಖರೀ-ದಿ-ಗಾ-ಗಿ ಟನ್​ ಕಬ್ಬಿ-ಗೆ 500 ರೂ. ಹಣ ವಿತ-ರ-ಣೆ ಮಾಡ-ಬೇ-ಕು. ಎರಡನೇ ಕಂತ ಹಣ ಬಿಡು-ಗ-ಡೆ-ಗೊ-ಳಿ-ಸ-ಬೇ-ಕು, ತೂಕ-ದ ಯಂತ್ರ-ವ-ನ್ನು ಸರಿ-ಯಾ-ಗಿ-ರು-ವಂತೆ ನೋಡಿ-ಕೊ-ಳ್ಳಬೇ-ಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಕಾರ್ಖಾನೆಯ ಒಕ್ಕಲುತನ ವಿಭಾಗದ ಮುಖ್ಯ ಅಧಿಕಾರಿ ಸಾಗರ ಪಾಟೀಲ, ಮಹಮ್ಮದ್​ ಜಮಾದಾರ, ರಾಮಗೌ-ಡ ಪಾಟೀಲ, ರಮೇಶ ಕುಂಬಾರ, ಕಿರಣ ಮಿಸಾಳ, ದಗಡು ಮಿಸಾಳ, ಬಾಳಪ್ಪ ಕೋಳೆಕರ, ಮಲ್ಲಿಕಾರ್ಜುನ ಶೇಗಣೆ, ಭೀಮು ಮಿಸಾಳ -ಇತ-ರ-ರು ಇದ್ದ-ರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net