ಭಾರತ ವಿಜಯಶಾಲಿಯಾಗಲಿ...

h18-cricket
Published on

ಹುಬ್ಬಳ್ಳಿಯ ಎನ್.ಕೆ. ಟಕ್ಕರ್ ಪ್ರೌಢಶಾಲೆ ಹಾಗೂ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿಗಳು ಶನಿವಾರ ಜಿಮಖಾನಾ ಮೈದಾನದಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ವಿಜಯಶಾಲಿಯಾಗಲಿ ಎಂದು ಶುಭ ಹಾರೈಸಿದ್ದು ಹೀಗೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net