ರಾಯಣ್ಣನ ಹೆಸರಿನಲ್ಲಿ ನಿಗಮ ಸ್ಥಾಪನೆಯಾಗಲಿ

16kabbur1
Published on

ಕಬ್ಬೂರ: ಹಾಲುಮತ ಸಮುದಾಯ ಮುನ್ನಡೆಸಬೇಕಾದರೆ ರಾಜ್ಯದಲ್ಲಿ ಶೀಘ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ನಿಗಮ ಸ್ಥಾಪನೆಯಾಗಬೇಕು ಎಂದು ವಸಂತರಾವ ಪಾಟೀಲ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಂಬಾಪ್ರಸಾದ ನರೋಟಿ ಆಗ್ರಹಿಸಿದರು.

ಪಟ್ಟಣದಲ್ಲಿ ೭೯ನೇ ಸ್ವಾತಂತ್ರ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನದ ಅಂಗವಾಗಿ ಶುಕ್ರವಾರ ನಂದಗಡದಿಂದ ಆಗಮಿಸಿದ ಜ್ಯೋತಿ ಯಾತ್ರೆ ಸ್ವಾಗತಿಸಿ ಮಾತನಾಡಿದರು.

ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ ಪಾಟೀಲ ಮಾತನಾಡಿದರು. ಹಾಲಪ್ಪ ಹೊಸುರ, ಸಿದ್ದಪ್ಪ ಘೇವಾರಿ, ನಾಗಪ್ಪ ಬಾಡದ, ಸಿದ್ರಾಮ ಹಿರೇಕುರುಬರ, ರಾಮಪ್ಪ ಪೂಜೇರಿ, ಮಾರುತಿ ಪಾಟೀಲ, ಲಕ್ಷ್ಮಣ ಪಾಟೀಲ, ಸುರೇಶ ಭಗವತಿ, ಸುಧೀರ ತೋರನಹಳ್ಳಿ, ಶಂಕರ ಘೇವಾರಿ, ಸಿದ್ದಪ್ಪ ಭಗವತಿ, ಬಾಳುಕು ಖೋತ, ಚಂದು ವಟಾರೆ, ಬೋತಪ್ಪ ಹಿರೇಕುರುಬರ, ಸಮಜು ದಳವಾಯಿ, ಸಿದ್ರಾಮ ನಾಯಿಕ, ಸಂಜು ಹಿರೇಕುರಬರ, ರಮೇಶ ಖಂಡೇಕಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net