ಕುಷ್ಠರೋಗದ ಜಾಗೃತಿ ಜಾಥಾ

h7-jatha
Published on

ಹುಬ್ಬಳ್ಳಿ: ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಿಮ್ಸ್ ನ ಚರ್ಮರೋಗ ವಿಭಾಗದ ಸಹಭಾಗಿತ್ವದಲ್ಲಿ ಕುಷ್ಠರೋಗದ ಕುರಿತ ಜಾಗೃತ ಜಾಥಾ ಕಾರ್ಯಕ್ರಮವನ್ನು ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಮಂಗಳಾರ ಏರ್ಪಡಿಸಲಾಗಿತ್ತು.
ಕಿಮ್ಸ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ ಜಾಥಾಕ್ಕೆ ಚಾಲನೆ ನೀಡಿದರು. ಡಿಎಚ್‌ಒ ಡಾ. ಶಶಿ ಪಾಟೀಲ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಎಸ್.ಬಿ. ಕಳಸೂರಮಠ, ಡಾ. ಎ.ಬಿ. ಸಾಲಿ, ಡಾ.ಕೆ.ಎಫ್. ಕಮ್ಮಾರ, ಡಾ. ರವಿ ರಾಥೋಡ, ಡಾ. ಮಹೇಶ ಕುಮಾರ, ಡಾ. ಚಂದ್ರಮೋಹನ, ಡಾ. ಮಿತಾಕ್ಷರಿ ಹೂಗಾರ, ಡಾ. ಮಹೇಶ ದೇಸಾಯಿ, ಡಾ. ಸೂರ್ಯಕಾಂತ ಕಲ್ಲೂರಾಯ, ಡಾ. ಚನ್ನಬಸಪ್ಪ ಎಂ., ಡಾ. ಸುನೀಲ ಗೋಖಲೆ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಬಿ.ಆರ್.ಪಾತ್ರೋಟ, ರೇಖಾ ಬಡಿಗೇರ, ಓಂಕಾರಿಗೌಡ , ಮಂಜುನಾಥ ಮಂಗಳೂರ, ಉಮೇಶ ಬಾರ್ಕಿ, ವಿಕ್ರಂ ಪತ್ತಾರ, ಶ್ರೀಕಾಂತ ನಾಗನೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net