ಅರಣ್ಯ ಇಲಾಖೆ ಬೋನಿಗೆ ಬಿದ್ದ ಚಿರತೆ

12 kdr 2
Published on

ಕಡೂರು: ತಾಲೂಕಿನ ಯಗಟಿ ಹೋಬಳಿಯ ಗುಡ್ಡೇಹಳ್ಳಿ ಸಮೀಪದ ಬಳಿ ಹಾಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಶನಿವಾರ ತಡರಾತ್ರಿ ಬಿದ್ದಿದೆ. ಭಾನುವಾರ ವಲಯಾರಣ್ಯಾಧಿಕಾರಿ ರಫೀಕ್ ಸಾಬ್ ನಾಧಪ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಚಿರತೆಯನ್ನು ರಕ್ಷಿಸಿ ಮುತ್ತೋಡಿ ಅರಣ್ಯ ವಲಯ ವ್ಯಾಪ್ತಿಯ ಕಾಡಿಗೆ ಬಿಡಲಾಗಿದೆ ಎಂದು ಉಪವಲಯ ಅರಣ್ಯಾಧಿಕಾರಿ ಬಿ.ಎಸ್.ಅಮೃತಾ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net