ಸರಣಿ ಉಪನ್ಯಾಸ ಮಾಲಿಕೆ

5 Dwd 8 Prof. Shivanand Kanavi
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಫೆ. 5 ಹಾಗೂ 6 ಮತ್ತು 9ರಂದು ಪ್ರತಿದಿನ ಸಂಜೆ 6ರಿಂದ 7.30ರವರೆಗೆ ಟಾಟಾ ಸಮೂಹದ ಮಾಜಿ ಉಪಾಧ್ಯಕ್ಷ ಪ್ರೊ. ಶಿವಾನಂದ ಕಣವಿ ಅವರಿಂದ `ಬಿಜಿನೆಸ್ ಮತ್ತು ರಾಜಕೀಯ' ಉಪನ್ಯಾಸ ಸರಣಿ ಮಾಲಿಕೆ ಏರ್ಪಡಿಸಿದೆ. ಸಾಹಿತಿಗಳು, ಚಿಂತಕರು, ಕಲಾವಿದರು, ವಿದ್ಯಾರ್ಥಿಗಳು, ಸಂಘದ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net