8ರಂದು ‘ಹಕ್ಕಿಗಳ ಕೂಗು/ಹಾಡು’ ಉಪನ್ಯಾಸ

flock-of-birds-flying
Published on


ಮೈಸೂರು:
ಅರಿವು ಪರಿಸರ ಸಂಪನ್ಮೂಲ ಕೇಂದ್ರವು ಫೆ.8 ರಂದು ‘ಹಕ್ಕಿಗಳ ಕೂಗು/ಹಾಡು’ ಎಂಬ ವಿಷಯದ ಬಗ್ಗೆ ಉಪನ್ಯಾಸ ಆಯೋಜಿಸಿದೆ.


ಲಿಂಗಾಂಬುಧಿಪಾಳ್ಯದ ಅರಿವು ಶಾಲೆಯ ಸಂಪನ್ಮೂಲ ಕೇಂದ್ರದಲ್ಲಿ ಅಂದು ಸಂಜೆ 6.30ಕ್ಕೆ ಮಹಾರಾಷ್ಟ್ರದ ಶರದ್ ಡಿ.ಆಪ್ಟೆ ಉಪನ್ಯಾಸ ನೀಡಲಿದ್ದಾರೆ ಎಂದು ಆಯೋಜಕ ಡಾ.ಅಭಿಜಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗೆ ಮೊ.ಸಂ: 9480468772 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net