ಪಂ.ಶ್ರೀನಿಧಿ ಆಚಾರ್ಯ ಅವರಿಂದ ಪ್ರವಚನ

lecture series
Published on

ಮೈಸೂರು: ನಗರದ ಅಗ್ರಹಾರ ಖಿಲ್ಲೆ ಮೊಹಲ್ಲಾದ ಶ್ರೀ ಉತ್ತರಾದಿ ಮಠ ಶ್ರೀ ಧನ್ವಂತರಿ ಸನ್ನಿಧಾನದಲ್ಲಿ ಭಾನುವಾರದಿಂದ ನಾಡಿನ ಸುಪ್ರಸಿದ್ಧ ಪ್ರವಚನಕಾರ ಪಂ.ಶ್ರೀನಿಧಿ ಆಚಾರ್ಯ ರಿಂದ ಭಗವದ್ಗೀತೆ ಪ್ರವಚನ-ಅಧ್ಯಾಯ 15 ಎಂಬ ವಿಷಯದ ಕುರಿತು ಎಂಟನೇ ತಿಂಗಳ ಪ್ರವಚನ ಆರಂಭವಾಗಿದೆ.

ಫೆ.1ರವರೆಗೆ ಪ್ರತಿದಿನ ಸಂಜೆ 6.30ರಿಂದ 7.30ರವರೆಗೆ ನಡೆಯಲಿದೆ ಎಂದು ಮಠದ ಪ್ರಧಾನ ವ್ಯವಸ್ಥಾಪಕ ಅನಿರುದ್ಧಾಚಾರ್ಯ ಪಾಂಡುರಂಗಿಯವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net