ಸಾಹಿತ್ಯಕೂಟದಲ್ಲಿಂದು ಉಪನ್ಯಾಸ

Published on

ಚಿಂತಾಮಣಿ: ಎನ್.ಆರ್.ಬಡಾವಣೆಯ ಹರಿಕೀರ್ತನ ಮಂದಿರದ ಮೊದಲನೆಯ ಮಹಡಿಯಲ್ಲಿ ಶನಿವಾರ ಸಾಹಿತ್ಯಕೂಟದಲ್ಲಿ ಜು.12ರ ಸಂಜೆ 4.30ರಿಂದ 5.30ರವರೆಗೆ ‘ಅಮ್ಮ’ ವಿಷಯದ ವಿಶೇಷ ಉಪನ್ಯಾಸವನ್ನು ಉದಯ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಜಿ.ವಿ.ಮಲ್ಲಿಕಾರ್ಜುನ ಅವರು ನೀಡಲಿದ್ದು, ಚೆನ್ನಕೇಶವಪುರದ ಕೆ.ಎಸ್.ನಾಗೇಶ್ ಅವರು ಅಧ್ಯಕ್ಷತೆವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net